ನವೆಂಬರ್ 1ರಿಂದ ಹೊಸ ರೂಲ್ಸ್: ನಿಮ್ಮ ಹಣಕ್ಕೆ ಏನು ಬದಲಾಯ್ತು?NEW RULES FROM 1 NOVEMBER 2026 IN KANNADA
ನವೆಂಬರ್ 1ರಿಂದ ಹೊಸ ರೂಲ್ಸ್, ಒಂದೇ ಕಡೆ
ಟೋಲ್ ಲೋಕಲ್ ಪಾಸ್, ಮ್ಯೂಚುವಲ್ ಫಂಡ್ ಡೈರೆಕ್ಟ್ ಪ್ಲಾನ್, ಪೆನ್ಷನರ್ಗಳ ಲೈಫ್ ಸರ್ಟಿಫಿಕೇಟ್, ಮತ್ತು "UPI ಚಾರ್ಜ್" ಫೇಕ್ ಸುದ್ದಿ. ಪ್ರತಿ ಪಾಯಿಂಟ್ ಅಧಿಕೃತ ಮೂಲದಿಂದ ಚೆಕ್ ಮಾಡಿದ್ದೀವಿ.
Toll local pass, direct mutual fund plans, pensioners' life certificate, and the "UPI charges" fake forward. Every point checked against an official source (listed at the bottom).
ಹೈವೇ ಟೋಲ್ನಿಂದ 20 km ಒಳಗೆ ಮನೆ ಇದ್ರೆ: ₹1,500ಗೆ ವರ್ಷದ ಪಾಸ್
ನ್ಯಾಷನಲ್ ಹೈವೇ ಟೋಲ್ ಪ್ಲಾಜಾದಿಂದ 20 km ಒಳಗೆ ವಾಸ ಇರುವ, ಸ್ವಂತ (non-commercial) ವಾಹನ ಇರುವವರಿಗೆ "Concessional Local Pass": ಊರಿನ ಹೊರಗಿನ ಪ್ಲಾಜಾಗೆ ವರ್ಷಕ್ಕೆ ₹1,500, ನಗರ/ಊರಿನ ಒಳಗಿನ ಪ್ಲಾಜಾಗೆ ₹3,000.
From 1 Nov 2026, owners of non-commercial vehicles living within 20 km of a National Highway fee plaza can buy an annual Concessional Local Pass: ₹1,500 a year where the plaza is outside a municipal/local town area, ₹3,000 where it is inside.
ಗಮನಿಸಿ: ಆ ಒಂದು ಟೋಲ್ ಪ್ಲಾಜಾಗೆ ಮಾತ್ರ; ಬೇರೆ ಪ್ಲಾಜಾಗೆ ವರ್ಗಾವಣೆ ಆಗಲ್ಲ. ಸರಿಯಾಗಿ ಕೆಲಸ ಮಾಡುವ FASTag ಬೇಕು. ಕ್ಲೋಸ್ಡ್ ಸಿಸ್ಟಮ್ ಹೈವೇ/ಎಕ್ಸ್ಪ್ರೆಸ್ವೇ ಮತ್ತು ಸರ್ವಿಸ್ ರೋಡ್ ಇರುವ ಕಡೆ ಸಿಗಲ್ಲ. ಈಗಿನ ಮಂತ್ಲಿ ಪಾಸ್ ಕೂಡ ಮುಂದುವರಿಯುತ್ತೆ.
Valid only for that one plaza, not transferable; needs a valid, working FASTag; not available on closed-system highways/expressways or where a service road or alternative road exists. You can still choose the existing monthly pass instead.
ಎಲ್ಲಿ ಸಿಗುತ್ತೆ? 1 Nov 2026ರಿಂದ ಅರ್ಹ ಟೋಲ್ ಪ್ಲಾಜಾಗಳಲ್ಲಿ; Rajmargyatra ಆಪ್ನಲ್ಲಿ 1 Dec 2026ರಿಂದ.
Available at eligible toll plazas from 1 Nov 2026, and on the Rajmargyatra app from 1 Dec 2026.
ಫಂಡ್ ಕಂಪನಿಯ ಆಪ್/ವೆಬ್ಸೈಟ್ನಲ್ಲಿ ಡೈರೆಕ್ಟ್ ಪ್ಲಾನ್ = ಡೀಫಾಲ್ಟ್
ಮ್ಯೂಚುವಲ್ ಫಂಡ್ ಕಂಪನಿಗಳ (AMC) ಸ್ವಂತ ಆಪ್ ಮತ್ತು ವೆಬ್ಸೈಟ್ನಲ್ಲಿ ಡೈರೆಕ್ಟ್ ಪ್ಲಾನ್ ಡೀಫಾಲ್ಟ್ ಆಗಿರುತ್ತೆ. ರೆಗ್ಯುಲರ್ ಪ್ಲಾನ್ ಆರಿಸಿದ್ರೆ, ಅದರ expense ratio (ಖರ್ಚು) ಜಾಸ್ತಿ ಅಂತ ನಿಮಗೆ ತಿಳಿಸಬೇಕು.
"From November 1, Direct Plans will be the default option on digital platforms of AMCs. Investors choosing Regular Plans must be informed about their higher expense ratio." (SEBI Chairman, 28 Oct 2026)
ಗಮನಿಸಿ: ರೆಗ್ಯುಲರ್ ಪ್ಲಾನ್ ನಿಲ್ಲಲ್ಲ; ಈಗಿರೋ ಹೂಡಿಕೆ/SIP ತಾನಾಗೇ ಡೈರೆಕ್ಟ್ಗೆ ಬದಲಾಗಲ್ಲ. ಡಿಸ್ಟ್ರಿಬ್ಯೂಟರ್ ಮೂಲಕ ಹೋದ್ರೆ ಅವರ ಸಲಹೆ/ಸೇವೆ ಬೇರೆ ವಿಚಾರ. ಇದು ಮಾಹಿತಿ ಮಾತ್ರ, ಹೂಡಿಕೆ ಸಲಹೆ ಅಲ್ಲ.
Regular plans are not being discontinued, and existing investments and SIPs do not move to direct plans automatically (Business Standard, 30 Oct 2026). Information only, not investment advice.
ಪೆನ್ಷನರ್ಗಳಿಗೆ: ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ, 1–30 ನವೆಂಬರ್
ಮನೆಯಲ್ಲಿ ಪೆನ್ಷನ್ ಪಡೆಯೋರು ಇದ್ರೆ, ಜೀವನ್ ಪ್ರಮಾಣ (Digital Life Certificate) ಅನ್ನು ಆಧಾರ್ ಬಯೋಮೆಟ್ರಿಕ್ ಅಥವಾ ಫೇಸ್ ಆಥೆಂಟಿಕೇಶನ್ ಮೂಲಕ ಕೊಡಬಹುದು. ರಾಷ್ಟ್ರಮಟ್ಟದ DLC ಅಭಿಯಾನ 5.0: 1–30 ನವೆಂಬರ್ 2026.
The nationwide Digital Life Certificate Campaign 5.0 runs 1–30 November 2026. The certificate is generated with Aadhaar-based fingerprint or face authentication and shared with the pension disbursing authority. Rules and dates differ by pension type; check with your bank or pension office.
"1 Nov ರಿಂದ UPI ಗೆ ಚಾರ್ಜ್"? ಇಲ್ಲ.
ಒಬ್ಬರಿಂದ ಒಬ್ಬರಿಗೆ (P2P) ಕಳಿಸೋ UPI ಎಷ್ಟೇ ಮೊತ್ತ ಇದ್ರೂ ಪೂರ್ತಿ ಫ್ರೀ. ₹2,000 ವರೆಗಿನ ಅಂಗಡಿ ಪೇಮೆಂಟ್ ಕೂಡ ಫ್ರೀ. ₹2,000 ಮೇಲಿನ ಕೆಲವು ಅಂಗಡಿ ಪೇಮೆಂಟ್ಗೆ ಬರುವ MDR ಶುಲ್ಕ ಅಂಗಡಿಯವರಿಗೆ, ಗ್ರಾಹಕರಿಗೆ ಅಲ್ಲ.
Ministry of Finance (PIB, 15 Sep 2026): person-to-person UPI stays completely free irrespective of amount; merchant payments up to ₹2,000 stay free; MDR applies only to specified merchant transactions above ₹2,000 and "is not a charge on customers making UPI payments". NPCI has said the merchant MDR will start only after Diwali, on a date still to be notified.
▶ New Rules from 1 November in Kannada · Short
Out Sun 1 Nov, 8 AM.
▶ YouTubeನಲ್ಲಿ ನೋಡಿ · Watch on YouTube Instagram Reel Facebook ReelSources: PIB / Ministry of Road Transport & Highways, 27 Oct 2026 (Release ID 2329077) · SEBI Chairman's address at NDTV Profit Ignite, 28 Oct 2026 (sebi.gov.in); Moneycontrol 28 Oct and Business Standard 30 Oct 2026 · PIB / Ministry of Communications, 28 Oct 2026 (Release ID 2329626) and DoPPW guidelines for DLC Campaign 5 (13 Aug 2026) · PIB / Ministry of Finance, 15 Sep 2026 (Release ID 2310586). LPG prices are revised on the 1st by oil companies; check your distributor's new rate. Information only, not financial or investment advice.
🎁 ಎಲ್ಲಾ ಉಚಿತ ರಿಸೋರ್ಸ್ · All free resourcesಫಾಲೋ ಮಾಡಿFollow Baduku Lekka
📩 Collabs: badukulekka@gmail.com