ಬದುಕು ಲೆಕ್ಕBaduku Lekka Subscribe
ಬದುಕು ಲೆಕ್ಕ · Baduku Lekka

Personal finance in Kannada

ಕನ್ನಡದಲ್ಲಿ ಹಣದ ನಿಜವಾದ ಲೆಕ್ಕ

ಸಂಬಳ, EMI, ಉಳಿತಾಯ, ಸೈಡ್ ಇನ್ಕಮ್: ಬೆಂಗಳೂರಿನ ನಿಜವಾದ ನಂಬರ್‌ಗಳ ಜೊತೆ, ಸರಳವಾಗಿ.
Salary, EMI, savings and side income, explained simply with real Bangalore numbers.

New videos every week
Bangalore cost of living 2026 in Kannada: how much salary is enough?PREMIERES SUN 1 NOV · 7 PM
ಬೆಂಗಳೂರಲ್ಲಿ ಎಷ್ಟು ಸಂಬಳ ಬೇಕು?Bangalore cost of living 2026 in Kannada · Subscribe so you don't miss it
  • Real Bangalore numbersರಿಯಲ್ ಬೆಂಗಳೂರು ಲೆಕ್ಕ: rent, salary, EMI.
  • Sources in every videoEvery number is sourced or marked as an example.
  • 100% free, education onlyNo tips, no buy/sell calls. ಎಲ್ಲಾ ಉಚಿತ.

Latest videosಹೊಸ ವೀಡಿಯೋಗಳು

All videos →

Topicsಯಾವ ಲೆಕ್ಕ ಬೇಕು?

ಸಂಬಳSalary

ಎಷ್ಟು ಸಂಬಳ ಸಾಕು, ಟ್ಯಾಕ್ಸ್ ಎಷ್ಟು, ಬಾಡಿಗೆ ಎಷ್ಟು: ಬೆಂಗಳೂರಿನ ನಿಜವಾದ ಲೆಕ್ಕ.

EMI & ಸಾಲEMI & Loans

No Cost EMI ನಿಜಕ್ಕೂ ಫ್ರೀನಾ? ಹೋಮ್ ಲೋನ್ EMI ಏರಿದ್ರೆ ಏನು ಮಾಡಬೇಕು?

ಉಳಿತಾಯSavings

ಸಂಬಳದಿಂದ ಹಣ ಉಳಿಸೋದು ಹೇಗೆ? 80/20 ರೂಲ್, ಎಮರ್ಜೆನ್ಸಿ ಫಂಡ್, ಫ್ಯಾಮಿಲಿ ಬಜೆಟ್.

ಸೈಡ್ ಇನ್ಕಮ್Side Income

ಬಿಸಿನೆಸ್ ಐಡಿಯಾ, ಫ್ರೀಲ್ಯಾನ್ಸಿಂಗ್, ಕ್ಲೌಡ್ ಕಿಚನ್: ಕೈಗೆ ಎಷ್ಟು ಉಳಿಯುತ್ತೆ?

ಹಣದ ಸುದ್ದಿMoney News

IPO, RBI ರೆಪೋ ರೇಟ್: ಸುದ್ದಿ ನಿಮ್ಮ ಜೇಬಿಗೆ ಏನು ಅರ್ಥ?

ಉಚಿತ ಡೌನ್‌ಲೋಡ್Free downloads

ಚೆಕ್‌ಲಿಸ್ಟ್ PDF: ಡೌನ್‌ಲೋಡ್ ಮಾಡಿ, ಸೇವ್ ಮಾಡಿ, ಶೇರ್ ಮಾಡಿ. ಎಲ್ಲಾ ಉಚಿತ.

Free downloadsಉಚಿತ ಚೆಕ್‌ಲಿಸ್ಟ್

NEW · PDF

Jio IPO: ಹೋಲ್ಡ್ or ಸೆಲ್? IPO ಚೆಕ್‌ಲಿಸ್ಟ್

₹13,428 → ₹17,010 on listing day (NSE close, 28 Oct 2026). Tax, lock-in, P/E: ಮಾರೋ ಮುಂಚೆ 3 ಚೆಕ್. Jio IPO in Kannada.

⬇ IPO ಚೆಕ್‌ಲಿಸ್ಟ್ · Get the free checklist Open the PDF directly
NEW · PDF

Home Loan EMI ಏರಬಹುದು: 10-ನಿಮಿಷದ ಚೆಕ್‌ಲಿಸ್ಟ್

RBI repo 5.25% → 5.50% (7 Oct 2026). EMI or tenure, prepay, spread: ಏನು ಮಾಡಬೇಕು? Repo rate hike in Kannada.

⬇ EMI-hike ಚೆಕ್‌ಲಿಸ್ಟ್ · Get the free checklist Open the PDF directly
FREE · PDF

No Cost EMI ಚೆಕ್‌ಲಿಸ್ಟ್: 3 ಪ್ರಶ್ನೆ

ಯಾವುದೇ EMIಗೆ ಮುಂಚೆ ಈ 3 ಪ್ರಶ್ನೆ ಕೇಳ್ಕೊಳ್ಳಿ. 3 questions to ask before any “no cost” EMI.

  1. ಫೀ ಮತ್ತು ಬಡ್ಡಿ ಮೇಲಿನ GST ಸೇರಿಸಿ, EMI ಒಟ್ಟು ಕಮ್ಮಿನಾ? Total with fees: EMI or full payment?
  2. EMI ತಗೊಂಡ್ರೆ ಏನು ಕಳ್ಕೊಳ್ತೀನಿ? Cashback or rewards you give up?
  3. ಆಟೋ-ಡೆಬಿಟ್ ರೆಡಿನಾ, ಲಿಮಿಟ್‌ನ 30% ಒಳಗಿದೆಯಾ? Auto-debit ready, under 30% of limit?
⬇ ಚೆಕ್‌ಲಿಸ್ಟ್ ಡೌನ್‌ಲೋಡ್ · Download PDF

ಹೊಸ ವೀಡಿಯೋ + ಉಚಿತ ಚೆಕ್‌ಲಿಸ್ಟ್, ನೇರ WhatsApp‌ಗೆ

Join the Baduku Lekka WhatsApp Channel: new videos and free checklists, the day they come out.

ಫಾಲೋ ಮಾಡಿ

Follow Baduku Lekka · New videos every week

📩 Collabs: badukulekka@gmail.com