ಬದುಕು ಲೆಕ್ಕBaduku Lekka Subscribe

ಸಂಬಳದಿಂದ ಹಣ ಉಳಿಸೋದು ಹೇಗೆ?HOW TO SAVE MONEY FROM SALARY: 80/20 RULE + EMERGENCY FUND

New videos every week

80/20 ರೂಲ್ + ಎಮರ್ಜೆನ್ಸಿ ಫಂಡ್

ಕೈಗೆ ಬರೋ ಸಂಬಳದಲ್ಲಿ ಸುಮಾರು 20% ಉಳಿತಾಯ (SIP ಅಥವಾ FD): ಖರ್ಚು 80, ಉಳಿತಾಯ 20. ಅದೇ ಉಳಿತಾಯದಿಂದ 6 ತಿಂಗಳ ಖರ್ಚಿನಷ್ಟು ಎಮರ್ಜೆನ್ಸಿ ಫಂಡ್ ಕಟ್ಟಿ.
Save about 20% of your in-hand salary (SIP or FD): spend 80, save 20. From that same saving, build an emergency fund worth 6 months of expenses.

ಎಮರ್ಜೆನ್ಸಿ ಫಂಡ್ ಗುರಿ: ಸಿಂಗಲ್ ₹2–2.5 ಲಕ್ಷ · ಫ್ಯಾಮಿಲಿ ₹6 ಲಕ್ಷದ ಹತ್ತಿರ
Emergency-fund goal (Bengaluru, our estimate): about ₹2–2.5 lakh for a single person, close to ₹6 lakh for a family.

▶ ಪೂರ್ತಿ ಲೆಕ್ಕ YouTubeನಲ್ಲಿ · Watch the full math
3 LEVERS

ಹಣ ಉಳಿಸೋ 3 ಲಿವರ್ಸ್

1. ಏರಿಯಾ: ಆಫೀಸ್ ಹತ್ರ, ಬಜೆಟ್ ಏರಿಯಾದಲ್ಲಿ ಇದ್ರೆ ತಿಂಗಳಿಗೆ ₹11,000–16,000 ಕಡಿಮೆ ಸಂಬಳ ಸಾಕು.
Area: living near the office in a budget area means you need ₹11,000–16,000 a month less.

2. EMI ರೂಲ್: 80/20 ಲೆಕ್ಕದಲ್ಲಿ ಪ್ರತಿ ₹10,000 EMIಗೆ ಕೈಗೆ ₹12,500 ಜಾಸ್ತಿ ಬೇಕು.
EMI rule: in 80/20 math, every ₹10,000 of EMI needs ₹12,500 more in hand.

3. ಸಣ್ಣ ಲೀಕ್ಸ್: ಫುಡ್ ಡೆಲಿವರಿ, ಸಬ್‌ಸ್ಕ್ರಿಪ್ಷನ್, ಕ್ಯಾಬ್. ತಿಂಗಳಿಗೆ ₹2,000 ಕಟ್ ಮಾಡಿ 6.25% FD ಥರ 5 ವರ್ಷ ಇಟ್ರೆ ≈ ₹1,40,000.
Small leaks: cut ₹2,000 a month and keep it FD-style at 6.25% for 5 years: about ₹1,40,000 (illustrative).

Rates: SBI FD 1–2 yr 6.25%; CPI Sept 2026 (MoSPI). Illustrative, as of Oct 2026.

FREE · PDF

No Cost EMI ಚೆಕ್‌ಲಿಸ್ಟ್: 3 ಪ್ರಶ್ನೆ

3 questions to ask before any “no cost” EMI.

⬇ ಉಚಿತ ಚೆಕ್‌ಲಿಸ್ಟ್ · Get the free checklist
🎁 ಎಲ್ಲಾ ಉಚಿತ ರಿಸೋರ್ಸ್ · All free resources

ಫಾಲೋ ಮಾಡಿFollow Baduku Lekka

📩 Collabs: badukulekka@gmail.com