IPO ಅಲಾಟ್ ಆಯ್ತಾ? ಯಾವಾಗ, ಎಲ್ಲಿ ನೋಡೋದುIPO ALLOTMENT STATUS IN KANNADA · HOW-TO #5 · CHECKLIST
IPO ಅಲಾಟ್ ಆಯ್ತಾ? ಯಾವಾಗ, ಎಲ್ಲಿ ನೋಡೋದು
IPOಗೆ ಅಪ್ಲೈ ಮಾಡಿದ್ರಾ? ಅಲಾಟ್‌ಮೆಂಟ್ ಯಾವ ದಿನ, ಯಾವ ಸೈಟ್‌ನಲ್ಲಿ, ಹೇಗೆ ಚೆಕ್ ಮಾಡೋದು — SEBI ಟೈಮ್‌ಲೈನ್ ಮತ್ತು BSE / NSE / ರಿಜಿಸ್ಟ್ರಾರ್ ಅಧಿಕೃತ ಪೇಜ್‌ಗಳಿಂದ.
Applied for an IPO? When, where and how to check allotment — from SEBI's timeline and the official BSE / NSE / registrar pages. Educational only; not a recommendation to apply for, buy or sell any IPO.
ನಿಯಮಗಳು 6 Nov 2026 ರಂತೆ — ಪ್ರಕಟಿಸೋ ಮುನ್ನ ಮತ್ತೆ ಚೆಕ್ ಮಾಡಲಾಗಿದೆ · Rules as on 6 Nov 2026 — re-checked before publishing.
IPO ಮುಚ್ಚಿದ ದಿನ = T
T+1: ಅಲಾಟ್‌ಮೆಂಟ್ ಫೈನಲ್ (basis of allotment)
T+2: ಶೇರ್ ಡಿಮ್ಯಾಟ್‌ಗೆ ಬರುತ್ತೆ, ಅಥವಾ ಹಣ unblock ಆಗುತ್ತೆ
T+3: ಲಿಸ್ಟಿಂಗ್
SEBI circular of 9 Aug 2023: T+3 listing is mandatory for issues opening on or after 1 Dec 2023 (T = issue closing day). Working days.
BSE, NSE ಅಥವಾ ಆ IPOನ ರಿಜಿಸ್ಟ್ರಾರ್
🔹 BSE: "Status of Issue Application"
🔹 NSE: "Verify IPO Bid/Allotment Details" (issue ಮುಚ್ಚಿ 10 ದಿನದವರೆಗೆ ಮಾತ್ರ ಡೇಟಾ)
🔹 ರಿಜಿಸ್ಟ್ರಾರ್: ಉದಾ. KFin Technologies, MUFG Intime India (ಮುಂಚೆ Link Intime). ಯಾವ ರಿಜಿಸ್ಟ್ರಾರ್ ಅಂತ IPOನ offer document ಅಥವಾ BSE/NSE issue ಪೇಜ್‌ನಲ್ಲಿ ಇರುತ್ತೆ.
BSE: allotment details are published after the registrar (RTA) completes allocation. NSE shows allotment information from the registrar and keeps it till 10 days after issue close.
IPO ಹೆಸರು → PAN ಅಥವಾ ಅಪ್ಲಿಕೇಶನ್ ನಂಬರ್ → captcha → Submit
- BSE: Issue type Equity → IPO ಹೆಸರು → Application No. ಅಥವಾ PAN → captcha → Submit
- NSE: IPO symbol → PAN + Application No.
- KFin: Select IPO → Application No. / Demat account / PAN
- MUFG Intime: ಕಂಪನಿ ಆಯ್ಕೆ → PAN / Application No. / DP-Client ID / Account-IFSC
💡 ಅಲಾಟ್ ಆಗದಿದ್ರೆ ಹಣ ಕಟ್ ಆಗಲ್ಲ — ಬ್ಲಾಕ್ ಆಗಿತ್ತು ಅಷ್ಟೇ, unblock ಆಗುತ್ತೆ.
Field names as shown on the official BSE, NSE, KFin and MUFG Intime pages (read 2 Nov 2026).
"ಗ್ಯಾರಂಟಿ ಅಲಾಟ್‌ಮೆಂಟ್" ಮೆಸೇಜ್ ನಂಬಬೇಡಿ
❌ "ಗ್ಯಾರಂಟಿ ಅಲಾಟ್‌ಮೆಂಟ್" / "ಫೀ ಕಟ್ಟಿ, ಶೇರ್ ಕೊಡಿಸ್ತೀವಿ" ಅನ್ನೋ ಮೆಸೇಜ್
❌ ಅಧಿಕೃತ ಸೈಟ್ ಬಿಟ್ಟು ಬೇರೆ ಲಿಂಕ್‌ನಲ್ಲಿ PAN ಹಾಕೋದು
❌ T+1 ಗೆ ಮುಂಚೆ ಸ್ಟೇಟಸ್ ಹುಡುಕಿ ಗಾಬರಿ ಆಗೋದು
🔒 OTP, PIN, ಪಾಸ್‌ವರ್ಡ್ ಯಾರಿಗೂ ಹೇಳಬೇಡಿ — ಬ್ಯಾಂಕ್, ಸರ್ಕಾರ ಯಾವತ್ತೂ ಫೋನ್‌ನಲ್ಲಿ ಕೇಳಲ್ಲ.
Never share your OTP, PIN or password with anyone.
ಲಿಂಕ್ಸ್ ಬೇಕಾದ್ರೆ, "LEKKA" ಅಂತ ಕಮೆಂಟ್ ಮಾಡಿ 💬
How-to #5 Short ವೀಡಿಯೋ ಕೆಳಗೆ "LEKKA" ಅಂತ ಕಮೆಂಟ್ ಮಾಡಿ. ಸೇವ್ ಮಾಡಿ, ಶೇರ್ ಮಾಡಿ. Short ಬರೋದು: FRI 13 NOV · 1 PM.
Want the links? Comment "LEKKA" under the How-to #5 Short. Save it, share it. The Short is out FRI 13 NOV · 1 PM IST.
ಇಷ್ಟ ಆಯ್ತಾ? ಇಲ್ಲಿ ಎಲ್ಲವೂ ಫ್ರೀ · Liked it? Everything here stays free.
ನಿಯಮಗಳು 6 Nov 2026 ರಂತೆ — ಪ್ರಕಟಿಸೋ ಮುನ್ನ ಮತ್ತೆ ಚೆಕ್ ಮಾಡಲಾಗಿದೆ · Rules as on 6 Nov 2026 — re-checked before publishing.
How-to #5 sources: SEBI circular SEBI/HO/CFD/TPD1/CIR/P/2023/140 (9 Aug 2023); BSE, NSE, KFin Technologies and MUFG Intime India allotment pages (read 2 Nov 2026). Information only, not financial advice. We are not a SEBI-registered adviser.
ಮಾಹಿತಿಗಾಗಿ ಮಾತ್ರ · ಸಲಹೆ ಅಲ್ಲ. Information only, not financial advice and not a recommendation to apply for, buy or sell any IPO. Baduku Lekka is not a SEBI-registered adviser.
📈 ಜಿಯೋ IPO ಚೆಕ್‌ಲಿಸ್ಟ್ · IPO checklist PDF 📚 ಎಲ್ಲಾ How-to ಚೆಕ್‌ಲಿಸ್ಟ್ · All How-to checklistsಫಾಲೋ ಮಾಡಿFollow Baduku Lekka
📩 Collabs: badukulekka@gmail.com
ಹೊಸ ವೀಡಿಯೋ ಅಪ್ಡೇಟ್ಗೆ ನಮ್ಮ WhatsApp Channel ಸೇರಿ
Join our WhatsApp Channel for new video updates